Life Styleನಮ್ಮೂರುಹುಬ್ಬಳ್ಳಿ- ಧಾರವಾಡ

ಬುಲೆಟ್ ಮೇಲೆ “65ರ” ವೃದ್ಧ,ವೃದ್ಧನಿಗೆ ಪೊಲೀಸರು ಮಾಡಿದ್ದೇನು ಗೊತ್ತಾ..!ಚೆನ್ನಮ್ಮ ಸರ್ಕಲ್ ಬಳಿ

Spread the love


ಹುಬ್ಬಳ್ಳಿ : ಹುಬ್ಬಳ್ಳಿ ಮೂಲದ ವೃದ್ಧರೊಬ್ಬರು ಬೈಕ್ ಮೂಲಕ ಸುಮಾರು 6000 ಕಿಲೋಮೀಟರ್ ಪ್ರಯಾಣ ಮಾಡುವ ವಿಶೇಷ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಹುಬ್ಬಳ್ಳಿ ಮೂಲದ ಶಂಕರ ದೊಡ್ಡಮನಿ ಎಂಬ 65 ವರ್ಷದ ವೃದ್ಧರು ಆಟಲ ಬಿಹಾರಿ ವಾಜಪೇಯಿ ನಿರ್ಮಿಸಿದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಸ್ಮರಣಾರ್ಥ ಈ ಸೋಲೊ ಬೈಕ್ ರೈಡ್ ಮಾಡುತ್ತಿದ್ದು.

ಹುಬ್ಬಳ್ಳಿಯಿಂದ ದೆಹಲಿ ಮುಟ್ಟಿ ಬರುವ ಮಹದಾಶೆಯಿಂದ ಈ ಸೋಲೊ ಬೈಕ್ ರೈಡ್ ಹಮ್ಮಿಕೊಂಡಿದ್ದಾರೆ,ಹುಬ್ಬಳ್ಳಿಯಿಂದ ಮುಂಬೈ, ದೆಹಲಿ,ಕೊಲ್ಕತ್ತಾ, ಚೆನ್ನೈ,ಬೆಂಗಳೂರು,ಹುಬ್ಬಳ್ಳಿ ಮೂಲಕ ಸೋಲೊ ಬೈಕ್ ರೈಡ್ ಮಾಡಲಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page