ಬೆಂಗಳೂರುಮನೋರಂಜನೆ

ಪ್ರೀತಿಯ “ಅಣ್ಣನಿಗೆ” ಮುದ್ದಿನ “ತಂಗಿಯಾಗಿ” ‘ಬೆಳ್ಳಿ’ ತೆರೆಗೆ ಬರಲು ಸಜ್ಜಾಗಿದೆ ಅಣ್ಣ-ತಂಗಿ.

Spread the love

ಬೆಂಗಳೂರು : ಕೌಟಂಬಿಕ ಕಥಾಹಂದರ ಉಳ್ಳ ಹಾಗೂ ಅಣ್ಣ ತಂಗಿಯ ನಡುವೆ ಪ್ರೀತಿಯ ಬಾಂಧವ್ಯ ಹೊತ್ತುಕೊಂಡ ಕಥೆಯೊಂದು ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ಶೀಘ್ರದಲ್ಲೇ ಬರಲಿದೆ.

ಸ್ಯಾಂಡಲವುಡ್ ಚಿತ್ರ ರಂಗದ ಯುವ ತಾರೆಯಾದ ‘ಅಕೀಲಾ ಪ್ರಕಾಶ’ ತಂಗಿಯ ಪಾತ್ರವನ್ನು ನಿರ್ವಹಿಸುತ್ತಿದ್ದು, ತಂಗಿಯ ಪಾತ್ರಕ್ಕೇ ಕಳೆ ತುಂಬಲು ಮುಂದಾಗಿದ್ದಾರೆ.

ಇನ್ನು ಈ ಧಾರಾವಾಹಿಯಲ್ಲಿ ಅನೇಕ ಹಿರಿಯ ನಟ ನಟಿಯರು ಕೂಡಾ ಪಾತ್ರವನ್ನು ನಿರ್ವಹಿಸುತ್ತಿದ್ದು,ಶೀಘ್ರದಲ್ಲೇ ನಿಮ್ಮ ಮನೆಯ ಟಿವಿ ಪರದೆಯ ಮೇಲೆ ಬರಲು ಅಣ್ಣ-ತಂಗಿ ಸಜ್ಜಾಗಿದೆ.

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page