ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಸ್ಪಾ” ಹೆಸರಲ್ಲಿ “ಹೈಟೆಕ್ ವೇಶ್ಯಾ”ವಾಟಿಕೆ’ಗೆ ಸಾಥ್ ನೀಡಿದ “DYSP”..!?

Spread the love

ಹುಬ್ಬಳ್ಳಿ:ನಗರದಲ್ಲಿ ಸ್ಪಾ ಹೆಸರನ್ನು ಇಟ್ಟುಕೊಂಡು ಹೈಟೆಕ್ ವೇಶ್ಯಾವಾಟಿಕೆ ನಡೆಸುವಂತಹ ಸ್ಪಾ ಗಳು ಇದೀಗ ನಾಯಿ ಕೊಡೆಗಳಂತೆ ಎಲ್ಲೆಂದರಲ್ಲಿ ಹುಟ್ಟಿಕೊಂಡಿದೆ.ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಖಾಕಿ ಮುಂದಾದ್ರು ಕೂಡಾ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳೆ ಯಾಕಪ್ಪಾ ಅಲ್ಲಿ ಹೋಗ್ತೀಯಾ ಅಂತಾ ಇದೀಗ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ ಎಂಬ ಮಾತುಗಳು ಇದೀಗ ಕೇಳಲು ಆರಂಭಿಸಿವೆ.

ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಲು ಮುಂದಾದಾಗ ಮೊದಲು ನಗರದಲ್ಲಿ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಮುಂಬಡ್ತಿಯನ್ನು ಹೊಂದಿ ಬೇರೆ ಜಿಲ್ಲೆಯಲ್ಲಿ DYSP ಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾನುಭಾವ ದಂದೇ ನಡೆಯುವ ಸ್ಪಾದಲ್ಲಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದರಂತೆ.

ಅಷ್ಟೇ ಅಲ್ಲದೆ ಇಲ್ಲಿಂದ ಬೇರೆ ಜಿಲ್ಲೆಗೆ ಹೋದ್ರು ಕೂಡಾ ಆಗಾಗ ಇಲ್ಲಿಗೆ ಬಂದು ಎಷ್ಟು ಬೇಕೋ ಅಷ್ಟು ಮಸಾಜ್ ಜೊತೆಗೆ ಮಜಾ ಮಾಡಿ,ಸ್ಪಾದವರಿಗೆ ಯೂ ಡೋಂಟ್ ವರಿ ಡಿಯರ ಮೈ ಸಬ್ಕೋ ಹೆಂಡಲ್ ಕರತಾಹೋ ಅಂತಾ ವೇಶ್ಯಾವಾಟಿಕೆ ನಡೆಯುತ್ತಿರೋ ಸ್ಪಾ ಮಾಲಕರಿಗೆ ಶ್ರೀ ರಕ್ಷೆಯಾಗಿ ತಮ್ಮ ಪ್ರಭಾವವನ್ನು ಬಳಕೆ ಮಾಡುತ್ತಿದ್ದು.ಸದ್ಯ ಈ ಎಲ್ಲದರ ಕುರಿತು DYSP ಜಾತಕವನ್ನು ನಿಮ್ಮ ಮುಂದೆ ಸಾಕ್ಷಿ ಸಮೇತ ಎಲ್ಲೆಲ್ಲಿ ಮಸಾಜ್ ಮಾಡಿಸಿಕೊಂಡಿದ್ದಾರೆ ಎಂಬ ಇಂಚಿಂಚು ಮಾಹಿತಿ ಹೊರಬೀಳಲಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page