ಹುಬ್ಬಳ್ಳಿ

ಗೋಕುಲ್ ರಸ್ತೆಯಲ್ಲಿ “ಸ್ಪಾ” ಹೆಸರಿನಲ್ಲಿ ಅಕ್ರಮ “ಮಾಂಸ” ದಂದೇ..!?

Spread the love

ಹುಬ್ಬಳ್ಳಿ:ನಗರದಲ್ಲಿ ಎಗ್ಗಿಲದೇ ಸ್ಪಾ ಹೆಸರಿನಲ್ಲಿ ಅಕ್ರಮ ದಂದೇ ಸದ್ದಿಲದೇ ಜೋರಾಗಿ ನಡೆಯುತ್ತಿದೆ.ಕೆಲವು ಕಡೆಗಳಲ್ಲಿ ಪಾಲಿಕೆ ವತಿಯಿಂದ ಪರವಾನಿಗೆ ಪಡೆದ ಕೆಲವೊಂದಿಷ್ಟು ಸ್ಪಾ ಗಳಲ್ಲಿ ಅಕ್ರಮ ಮಾಂಸ ದಂದೇ ನಡೆಯುತ್ತಿದ್ದರೆ.ಇನ್ನೊಂದೆಡೆ ಪಾಲಿಕೆ ಇಂದ ಅನುಮತಿಯನ್ನು ಪಡೆಯದೇ ಸ್ಪಾ ಹೆಸರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದೆ.

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿ ಸಾಕಷ್ಟು ಸ್ಪಾ ಗಳು ನಾಯಿ ಕೊಡೆಗಳಂತೆ ಹುಟ್ಟಿಕ್ಕೊಂಡಿದ್ದು ಈ ಪೈಕಿ ಕೆಲವೊಂದಿಷ್ಟು ಸ್ಪಾ ಗಳಿಗೆ ಅನುಮತಿ ಇಲ್ಲ.ಹೀಗಾಗಿ ಈ ಸ್ಪಾ ಗಳಿಗೆ ಖಾಕಿ ಕೃಪಾ ಕಟಾಕ್ಷ ಇದೆಯಾ ಎಂಬ ಹಲವು ಅನುಮಾನಗಳು ಇದೀಗ ಮೂಡಿವೆ.

ಇನ್ನು ಮೇಲಾದರೂ ಗೋಕುಲ್ ಠಾಣೆಯ ಪೊಲೀಸರು ಈ ರೀತಿಯಾಗಿ ಪಾಲಿಕೆ ವತಿಯಿಂದ ಪರವಾನಿಗೆ ಪಡೆಯದೆ ಅಕ್ರಮಗಳಲ್ಲಿ ತೊಡಗಿರುವ ಸ್ಪಾ ಗಳ ಮೇಲೆ ಗೋಕುಲ್ ಠಾಣೆಯ ಪೊಲೀಸರು ಯಾವ ಕ್ರಮವನ್ನು ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page