ಅಂತಾರಾಷ್ಟ್ರೀಯ

ಭೀಕರ ರಸ್ತೆ ಅಪಘಾತದಲ್ಲಿ ಬದುಕುಳಿದ “ಯಮನ ಬೀಗ”..!

Spread the love

ವೈರಲ್ ವಿಡಿಯೋ..

ನಾವು ದಿನನಿತ್ಯ ಅಪಘಾತ ಆದ ವಾಹನಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋದನ್ನು ನೋಡುತ್ತೇವೆ.ಆದ್ರೆ ಮನುಷ್ಯನ ಆಯುಷ್ಯ ಗಟ್ಟಿಯಾಗಿದ್ರೆ ಬೆಟ್ಟ ಕೂಡಾ ತಲೆಯ ಮೇಲೆ ಬಿದ್ರು ಕೂಡಾ ಜೀವ ಹೋಗಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಇಲ್ಲೊಂದು ಅಪಘಾತದ ವಿಡಿಯೋ ನೋಡಿದ್ರೆ ನೀವು ಕೂಡಾ ಒಂದು ರೀತಿಯಲ್ಲಿ ಶಾಕ್ ಆಗ್ತೀರಾ, ಯಾಕಂದ್ರೆ ಲಾರಿ ಹಾಗೂ ಕಾರಿನ ನಡುವೆ ಅಪಘಾತ ಸಂಬವಿಸಿದ ಪರಿಣಾಮ ಕಾರು ಸಂಪೂರ್ಣವಾಗಿ ಅಪ್ಪಚ್ಚಿ ಆಗಿದೆ.

ಆದ್ರೆ ಕಾರಿನಲ್ಲಿದ್ದ ಚಾಲಕನಿಗೆ ಮಾತ್ರ ಏನು ಆಗಿಲ್ಲ,ಸಧ್ಯ ಈ ಅಪಘಾತದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಈ ಕಾರು ಚಾಲಕ ಯಮನ ಸಂಬಂಧಿ ಆಗಿರಬೇಕು ಅದಕ್ಕೆ ಏನು ಆಗಿಲ್ಲ ಎನ್ನುವ ಮಾತನ್ನ ಆಡುತ್ತಿದ್ದಾರೆ.

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page