ಬೆಳಗಾವಿ-ಚಿಕ್ಕೋಡಿ

‘ಸಾಹುಕಾರ’ ಗೆದ್ದ ಸಂಭ್ರಮ ಗಾಳಿಯಲ್ಲಿ ಹಾರಾಡಿದ “500” ರೂಪಾಯಿ ನೋಟುಗಳು..!

Spread the love


ಚಿಕ್ಕೋಡಿ:ಪ್ರತಿಷ್ಠೆಯ ಕಣವಾದ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕೆ ಚಿಕ್ಕೋಡಿಯಲ್ಲಿ ನಡೆದಿತ್ತು.

ಎರಡನೆ ಪ್ರಾಷ್ಯಸ್ತ ಮತದಾನದಲ್ಲಿ ಕೊನೆಗೂ ಪಕ್ಷೇತರ ಅಬ್ಯರ್ಥಿ ಲಖನ್ ಜಾರಕಿಹೋಳಿಯವರು ಜಯಬೇರಿ ಬಾರಿಸಿದ್ದರಿಂದ

ಗೆಲುವಿನ ಖುಷಿಯಲ್ಲಿ ಅಭಿಮಾನಿಯೊಬ್ಬ 500 ರೂ, ನೋಟುಗಳನ್ನು ಗಾಳಿಯಲ್ಲಿ ತೂರಿದ್ದಾರೆ,ಸಧ್ಯ ಅಭಿಮಾನಿ ಮಾಡಿದ ಈ ಕೆಲಸ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

Leave a Reply

Your email address will not be published. Required fields are marked *

Back to top button
Breaking News
HomeHomeHomeHomeSample Page

You cannot copy content of this page