ಅಪರಾಧನಮ್ಮೂರುಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿಯಲ್ಲಿ “ಕಾಲೇಜಿಗೆ” ಹೋದ ‘ಯುವತಿ’ ನಾಪತ್ತೆ..!ಪ್ರಕರಣ ದಾಖಲು

Spread the love

ಹುಬ್ಬಳ್ಳಿ : ನಗರದ ಶಿಂಪಿ ಗಲ್ಲಿಯ ರಶ್ಮಿ ಪ್ರಕಾಶ್ ಬೂದಪ್ಪನವರ (21) ಎಂಬ ಯುವತಿ ದಿ. 21 ರಿಂದ ಕಾಣೆಯಾಗಿದ್ದಾಳೆ.

ಇದೆ ತಿಂಗಳು ದಿ. 26 ರಂದು ಪೊಲೀಸರಿಗೆ ದೂರು ನೀಡಿರುವ ಯುವತಿ ಚಿಕ್ಕಪ್ಪ ರಮೇಶ್, ತಮ್ಮ ಸಹೋದರ ಪ್ರಕಾಶ್ ಅವರ ಮಗಳು ರಶ್ಮಿ ಶಿರೂರ್ ಪಾರ್ಕ್ ದಲ್ಲಿರುವ ಸುಕ್ರೂತಿ ಕಾಲೇಜಿನ ಲೈಬ್ರರಿಯಿಂದ ಪುಸ್ತಕ ತರುತ್ತೇನೆಂದು ಅ. 21 ರಂದು ಮುಂಜಾನೆ 10 ಗಂಟೆಗೆ ಮನೆಯಿಂದ ಹೋದವಳು ಮರಳಿ ಬಂದಿಲ್ಲ.

ಕಾಲೇಜಿಗೂ ಹೋಗಿಲ್ಲ ಹಾಗೂ ಮನೆಗೂ ವಾಪಸ್ ಬಂದಿಲ್ಲ. ಎಲ್ಲಿಯೋ ಹೋಗಿ ಕಾಣೆಯಾಗಿದ್ದಾಳೆ. ಅವಳನ್ನು ಹುಡುಕಿ ಕೊಡಬೇಕೆಂದು ಎಂದು ದಿ. 26 ರಂದು ನೀಡಿದ ದೂರಿನಲ್ಲಿ ಕೋರಿದ್ದಾರೆ.

ಘಂಟಿಕೇರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಯುವತಿ ಶೋಧ ಆರಂಭಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page