ಅಪರಾಧಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿಯ “ಚಿಟಗುಪ್ಪಿ” ಗಾರ್ಡನ್ ನಲ್ಲಿಯೇ ಹಾಡು ಹಗಲೇ “ಪ್ರೇಮಿಗಳ ಲೀಪ್ ಲಾಕ್”..!ಛೇ.. ಛೇ..

Spread the love


ಹುಬ್ಬಳ್ಳಿ:ತಮ್ಮ ಮಕ್ಕಳು ಚೆನ್ನಾಗಿ ಹೋಗಿ ಕಾಲೇಜಿಗೆ ಹೋಗಿ ವಿಧ್ಯೆ ಕಲಿತು ಬರಲಿ ಅಂತಾ ಪೋಷಕರು ಕಳುಹಿಸಿದರೆ,ಮಕ್ಕಳು ಮಾತ್ರ ಮಾಡಬಾರದನ್ನು ಸಾರ್ವಜನಿಕರ ಮುಂದೆಯೇ ಮಾಡುತ್ತಾ ಅಸಹಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ.

ಹೌದು ಅಂತಹ ಘಟನೆಗೆ ಸಾಕ್ಷಿಯಾಗಿದ್ದು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಯ ಉದ್ಯಾನವನ…ಇಲ್ಲಿ ಹೇಳೋರು ಇಲ್ಲ,ಕೇಳೋರು ಇಲ್ಲ ಎಂಬಂತಾಗಿದ್ದು.ಯುವ ಪ್ರೇಮಿಗಳಿಬ್ಬರು ಮುತ್ತಿನ ಗಮ್ಮತ್ತಿನಲ್ಲಿ ತಮ್ಮನ್ನೇ ತಾವು ಮರೆತಿದ್ದರು.

ಇನ್ನು ಅಲ್ಲೇ ಇದ್ದ ಸಾರ್ವಜನಿಕರಿಗೆ ಈ ಯುವ ಜೋಡಿಯ ಅಸಭ್ಯ ವರ್ತನೆ ಇಂದ ಮುಜುಗುರ ಉಂಟಾಗಿದ್ದು,ಈ ರೀತಿಯಾಗಿ ಹಾಡು ಹಗಲೇ ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ಗಳು ನಡೆಯುತ್ತಿದ್ದರೂ ಕೂಡಾ,ಪಾಲಿಕೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮನ್ನು ತಾವೇ ಕೇಳುವಂತಾಗಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page