ಅಪರಾಧನಮ್ಮೂರುಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿಯಲ್ಲಿ ಬಯೋ ಡೀಸೆಲ್ ದಂದೇ,ಕಾರ್ಪೊರೇಟರ್ ಹನೀಫ್ ಹೊನ್ಯಾಳ ಅಂದರ್.!

Spread the love


ಹುಬ್ಬಳ್ಳಿ: ಪೂನಾ ಬೆಂಗಳೂರು ರಸ್ತೆಯಲ್ಲಿನ ಭಾರತ ಸರ್ವೀಸ್ ಸೆಂಟರ್‌ನಲ್ಲಿ ನಡೆಯುತ್ತಿದ್ದ ಬಯೋ ಡಿಸೇಲ್ ಪ್ರಕರಣದಲ್ಲಿ ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯ ನಜೀರ ಹೊನ್ಯಾಳ ಹಾಗೂ ಅವರ ಸಹೋಧರ ಹನೀಪ್ ಅಹ್ಮದ ಹೊನ್ಯಾಳರನ್ನು ಬಂಧಿಸಲಾಗಿದೆ.

ಅವಳಿನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಯೋ ಡಿಸೇಲ್ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಿ. 16ರಂದು ಅವಳಿನಗರದ ಸಿಸಿಬಿ ಇನ್ಸ್ಪೆಕ್ಟರ್ ಅಲ್ತಾಫ್ ನೇತೃತ್ವದ ಪೊಲೀಸರು ದಾಳಿ ನಡೆಸಿ 13 ಸಾವಿರ ಲೀಟರ್ ಬಯೋ ಡೀಸೆಲ್ ವಶಪಡಿಸಿಕೊಂಡಿದ್ದರಲ್ಲದೇ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಎರಡು ದಿನಗಳ ಹಿಂದೆಯೇ ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page