ಹುಬ್ಬಳ್ಳಿ

“ಹುಬ್ಬಳ್ಳಿಯಲ್ಲಿ” ಮನೆ ಮುಂದೆ ಆಟ ಆಡುತ್ತಿದ್ದ “ಬಾಲಕ” ನಾಪತ್ತೆ..!

Spread the love

ಹುಬ್ಬಳ್ಳಿ:ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕನೊಬ್ಬ ಶನಿವಾರ ಸಾಯಂಕಾಲದಿಂದ ಏಕಾಏಕಿ ಕಾಣೆಯಾದ ಪರಿಣಾಮ ಮನೆಯವರು ಅಂತಕಕ್ಕೆ ಇಡಾಗಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಕಸಬಾಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಪಡದಯನ ಹಕ್ಕಲದಲ್ಲಿ ವಾಸವಿದ್ದ 15 ವರ್ಷದ ವೆಂಕಟೇಶ ವಾಲ್ಮೀಕಿ ಎಂಬ ಬಾಲಕ ಶನಿವಾರ ಸಾಯಂಕಾಲ 6-30 ರ ವರೆಗೂ ಮನೆಯ ಬಳಿಯಲ್ಲಿ ಆಟವಾಡುತ್ತಿದ್ದ,ರಾತ್ರಿ 10 ಗಂಟೆಯಾದರೂ ಕೂಡಾ ಮಗ ಬಾರದ ಹಿನ್ನೆಲೆಯಲ್ಲಿ ತಮ್ಮ ಪರಿಚಯಸ್ಥರ ಮನೆಯ ಬಳಿಯಲ್ಲಿ ಹುಡುಕಾಡಿದಾಗ ಮಗನ ಮಾಹಿತಿ ಸಿಕ್ಕಿಲ್ಲ.

ಹೀಗಾಗಿ ಸಹಜವಾಗಿಯೇ ಆತಂಕಗೊಂಡ ವೆಂಕಟೇಶ್’ ನ ಪೋಷಕರು ಹುಬ್ಬಳ್ಳಿಯ ಕಸಬಾಪೇಟ ಪೊಲೀಸ್ ಠಾಣೆಗೆ ಮಗ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲು ಮಾಡಿದ್ದು,ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ಬಾಲಕ ವೆಂಕಟೇಶ್ ಪತ್ತೆಗೆ ಮುಂದಾಗಿದ್ದು ಈ ಬಾಲಕನ ಸುಳಿವು ನಿಮಗೆ ಸಿಕ್ಕಲ್ಲಿ ಕಸಬಾಪೇಟ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ ಅಂತಾ ಪೊಲೀಸರು ಕೂಡಾ ಮನವಿ ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page