ಹುಬ್ಬಳ್ಳಿ

“ಕಲ್ಮೇಶ್ವರ” ನಗರದ “ಮಟ್ಕಾ” ಅಡ್ಡೆ ಮೇಲೆ “ಪೊಲೀಸ್” ದಾಳಿ 10ಕ್ಕೂ ಹೆಚ್ಚು ಜನ ಠಾಣೆಗೆ..!?

Spread the love

ಹುಬ್ಬಳ್ಳಿ:ಕಸಬಾಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಲ್ಮೇಶ್ವರ ನಗರದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮಟ್ಕಾ ಅಡ್ಡೆ ಮೇಲೆ ಕಸಬಾಪೇಟ್ ಠಾಣೆಯ ಪೊಲೀಸರು ಧೀಡಿರ್ ದಾಳಿಯನ್ನು ಮಾಡಿ 10 ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಈಗಷ್ಟೇ ಬಂದನ ಮಾಡಿದ್ದಾರಂತೆ.

ಖಚಿತ ಮಾಹಿತಿಯ ಮೇರೆಗೆ ಕಲ್ಮೇಶ್ವರ ನಗರದಲ್ಲಿ ಮಟ್ಕಾ ನಡೆಸುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿಯನ್ನು ಮಾಡಿದ್ದು 10 ಕ್ಕೂ ಹೆಚ್ಚು ಆರೋಪಿಗಳು ಹಾಗೂ ಸೇರಿದಂತೆ 1 ಒಮಿನಿ ಕಾರು ಹಾಗೂ ಎರಡು ಆಟೋ ಗಳನ್ನು ಕೂಡಾ ಪೊಲೀಸರು ವಶಕ್ಕೆ ಪಡೆದಿದ್ದಾರಂತೆ.

ಕಲ್ಮೇಶ್ವರ ನಗರದಲ್ಲಿ ಮೊನ್ನೇ ಮೊನ್ನೇ ಯಷ್ಟೇ ಮಟ್ಕಾ ದಂದೆಯನ್ನು ಶುರು ಮಾಡಲಾಗಿತ್ತು,ಈ ಹಿನ್ನೆಲೆಯಲ್ಲಿ ಇಂದು ಪೊಲೀಸರ ದಾಳಿಯನ್ನು ಮಾಡಿ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page