ಹುಬ್ಬಳ್ಳಿ

“ಬೈರಿದೇವರಕೊಪ್ಪದ ದರ್ಗಾ” ತೆರವುಗೊಳಿಸುತ್ತಿರೋ ವಿಡಿಯೋ ವೈರಲ್..!

Spread the love

ಹುಬ್ಬಳ್ಳಿ:ಇತಿಹಾಸ ಪ್ರಸಿದ್ಧ ಬೈರಿದೇವರಕೊಪ್ಪದ ದರ್ಗಾ ತೆರವು ಕಾರ್ಯಚರಣೆಯನ್ನು ಜಿಲ್ಲಾಡಳಿತ ಹಾಗೂ ಬಿ ಆರ್ ಟಿ ಎಸ್,ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಬೆಳ್ಳಿಗ್ಗೆ 6.30 ರಿಂದ ಪ್ರಾರಂಭವಾಗಿದೆ.

ಕಾರ್ಯಚರಣೆ ಯಾರಿಗೂ ಕಾಣದಂತೆ ದರ್ಗಾ ಸುತ್ತಲೂ ತಗಡುಗಳನ್ನು ಹಾಕಲಾಗಿದ್ದು ದರ್ಗಾ ತೆರವು ಕಾರ್ಯಾಚರಣೆ ಯಾರಿಗೂ ಕಾಣದಂತೆ ವ್ಯವಸ್ಥೆ ಮಾಡಲಾಗಿದ್ದು ಕಾರ್ಯಾಚರಣೆಗೆ ಎರಡು ಜೆಸಿಬಿ ,ಟ್ರ್ಯಾಕ್ಟರ್ ಹಾಗೂ ಪೌರ ಕಾರ್ಮಿಕರನ್ನು ಕೂಡಾ ಬಳಸಿಕೊಳ್ಳಲಾಗುತ್ತಿದ್ದು.

ಸದ್ಯ ದರ್ಗಾವನ್ನು ಜಿಸಿಬಿ ಸಹಾಯದಿಂದ ತೆರವುಗೊಳಿಸುತ್ತಿರೋ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ದರ್ಗಾದ ಮೇಲಿನ ಗುಮ್ಮಟವನ್ನು ತೆರವುಗೊಳಿಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page