“ಪುನೀತ ರಾಜಕುಮಾರ” ಆತ್ಮದೊಂದಿಗೆ ಮಾತನಾಡಿದ ಸ್ಟೀವ್ ಹಫ್..!?

Spread the love

ಬೆಂಗಳೂರು : ಪುನೀತ ರಾಜಕುಮಾರ ನಮ್ಮನ್ನೆಲ್ಲ ಆಗಲಿ ಇದೀಗ 11 ದಿನಗಳಾಗಿವೆ, ಅವರ 11 ದಿನದ ಪುಣ್ಯಾರಾದನೆಯ ದಿನ ಪುನೀತ ಅವರ ಆತ್ಮದ ಜೊತೆ ಸ್ಟೀವ್ ಹಫ್ ಮಾತನಾಡಿರೋ ವಿಡಿಯೋ ಇದೀಗ ವೈರಲ್ ಆಗಿದೆ.

ಈ ಹಿಂದೆ ಹಲವು ಚಿತ್ರರಂಗದ ಹಲವು ಜನರ ಆತ್ಮಗಳ ಜೊತೆ ಮಾತನಾಡಿದ ಸ್ಟೀವ್ ಹಫ್ ಇದೀಗ ಪುನೀತ ರಾಜಕುಮಾರ ಅವರ ಜೊತೆ ಮತನಾಡಿದ್ದೇನೆ ಎಂದು ವಿಡಿಯೋ ಹರಿಬಿಟ್ಟಿದ್ದಾರೆ.

ಪುನೀತ ಆತ್ಮದ ಜೊತೆ ಮಾತನಾಡುತ್ತಾ ಕೆಲವು ಪ್ರಶ್ನೆಗಳನ್ನು ಕೇಳಿದ್ದು,ನಿಮ್ಮ ಅಭಿಮಾನಿಗಳಿಗೆ ನೀವೇನು ಹೇಳುತ್ತೀರಿ ಎಂದು ಕೇಳಿದಾಗ,ಅಪ್ಪು ಐ ಲವ್ ದೆಮ್ ಎಂದು ಹೇಳಿರುವ ಮಾತು ಕೇಳಿಸುತ್ತದೆ.

ಇದರ ನಡುವೆ ಹಾರ್ಟ್ ಫೇಲ್ ಡಾಕ್ಟರ್ ಡಾಕ್ಟರ್ ಎನ್ನುವ ಮಾತುಗಳು ಕೂಡಾ ಕೇಳಿಸುತ್ತಿದ್ದು ಇದನ್ನೆಲ್ಲ ಪುನೀತ ರಾಜಕುಮಾರ ಅವರ ಆತ್ಮ ಮಾತಾಡಿದೆ ಅಂತಾ ಸ್ಟೀವ್ ಹಫ್ ಹೇಳಿಕೊಂಡಿದ್ದಾರೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page