ಅಪರಾಧಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ

“ಹಳೇ ಹುಬ್ಬಳ್ಳಿಯಲ್ಲಿ” ಮತ್ತೇ ಇಬ್ಬರಿಗೆ “ಚಾಕು” ಇರಿತ..!

Spread the love

ಹುಬ್ಬಳ್ಳಿ : ಆನಂದ ನಗರದಲ್ಲಿ ಕ್ಷುಲ್ಲಕ ವಿಚಾರಕ್ಕೇ ಮತ್ತೇ ಇಬ್ಬರು ಯುವಕರಿಗೆ ಚಾಕು ಇರಿದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಆನಂದ ನಗರದ ಜೈಲಾನಿ ಹಾಗೂ ಜಾವಿದ್ ಎಂಬ ಯುವಕನಿಗೆ ಆನಂದ ನಗರದಲ್ಲಿ ಚಾಕು ಇರಿತ ಸಂಭವಿಸಿದ್ದು,

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಯುವಕರನ್ನು ಹುಬ್ಬಳ್ಳಿಯ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಮೊನ್ನೇ ಮೊನ್ನೇ ತಾನೇ ಗುಟ್ಕಾ ವಿಚಾರಕ್ಕೇ ಯುವಕ ಕೊಲೆ ನಡೆದಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದಾಗಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page