ಹುಬ್ಬಳ್ಳಿ

ಹು-ಧಾ “ಪೊಲೀಸ್ ಕಮಿಷನರೇಟ್” ನಲ್ಲಿ “2.25” ಲಕ್ಷ ಪೀಕಿದ್ “PSI & Team”..!?

Spread the love

ಹುಬ್ಬಳ್ಳಿ:ಅವಳಿ ನಗರದಲ್ಲಿ ನಡೆದಂತಹ ಅಕ್ರಮ ದಂದೆಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಅಧಿಕಾರಿ ಹಾಗೂ ಅವರ ಪಟಾಲಂ ದಂದೇಕೊರನಿಂದ 2.25 ಲಕ್ಷ ರೂಪಾಯಿಯನ್ನು ರಾಜು ಎಂಬ ಪೊಲೀಸ್ ಸಿಬ್ಬಂದಿ ಪಡೆದಿರುವುದು ಇದೀಗ ಹಣವನ್ನು ಒಯ್ದು ಕೊಟ್ಟಿರುವ ಮಾಹಿತಿಯನ್ನು ಲಭ್ಯವಾಗಿದೆ.

ಬೇರೆ ಕಡೆಯಿಂದ ಆರೋಪಿಯನ್ನು ತೆಗೆದುಕೊಂಡು ಬಂದ ಠಾಣೆಯ PSI ಹಾಗೂ ಅವರ ಪಟಾಲಂ ಆರೋಪಿಯ ಶುಭ ಕಾರ್ಯ ಇರುವ ಮಾಹಿತಿ ಗೊತ್ತಿತ್ತು ಹೀಗಾಗಿ ಈತನಿಗೆ ಡಿಮ್ಯಾಂಡ್ ಮಾಡಿದರೆ ಹಣ ಸಿಗಬಹುದು ಎಂಬುದನ್ನು ಅರಿತ ಅವರು,ಮಧ್ಯವರ್ತಿಯ ಮುಖಾಂತರ 2.25 ಲಕ್ಷ ಹಣವನ್ನು ಪಡೆದಿದ್ದಾಗಿ ಇದೀಗ ಹಣ ತಂದುಕೊಟ್ಟ ವ್ಯಕ್ತಿಯೇ ಒಪ್ಪಿಕೊಂಡಿದ್ದಾನೆ.

ಸದ್ಯ ಈ ಪ್ರಕರಣದ ಬಗ್ಗೆ ಈ ವರೆಗೂ ಕೂಡಾ ಹೊಸದಾಗಿ ಬಂದಿರೋ ಅವಳಿ ನಗರದ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು,ಪ್ರಾಮಾಣಿಕವಾಗಿ ತನಿಖೆಯನ್ನು ಮಾಡಿ ತಪ್ಪಿತಸ್ಥ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಇದೀಗ ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page