“ಕೆಪಿ” ಕೊಟ್ಟು 40k “ಪೀಕಿ” 30k ನಲ್ಲಿ ಕಾಫಿ ಕುಡಿದ ಇನ್ಸ್ಪೆಕ್ಟರ್
ಹುಬ್ಬಳ್ಳಿ: ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಇನ್ಸ್ಪೆಕ್ಟರ್ ಮಹಾಶಯರೊಬ್ಬರು ತಮ್ಮ ಠಾಣೆಯಲ್ಲಿಯೇ ಕರ್ತವ್ಯ ನಿರ್ವಹಿಸುವ ಮಹಿಳಾ ಕಾನ್ಸ್ಟೇಬಲ್ ನನ್ನು ಉರುಲು ಹಾಕಿಕೊಳ್ಳುವಂತೆ ಮಾಡುತ್ತೇನೆ ಎಂಬ ಅಸಹ್ಯಕರವಾಗಿ ಆಡಿದ್ದಾರೆ ಎಂಬ ಮಾತುಗಳು ಇದೀಗ ನಾರ್ತ್ ಲೀಮಿಟ್ಸ್ ನಲ್ಲಿ ಲೀಮಿಟೆಡ್ದ ಆಗಿ ಕೇಳಲಾರಂಭಿಸಿವೆ.
ಇನ್ಸ್ಪೆಕ್ಟರ್ ಅಂದ್ರೆ ಆ ಠಾಣೆಯ ಹಿರಿಯ ಇದ್ದಂತೆ ಆದ್ರೆ ಆ ಹಿರಿಯ ಮಹಾನುಭಾವ ತಾನು ಸರಿಯಾಗಿ ಕೆಲಸ ಮಾಡದೆ ತಾನು ಮಾಡಿದ ತಪ್ಪನ್ನು ತನ್ನ ಕೆಳಗೆ ಇರುವ ಮಹಿಳಾ ಸಿಬ್ಬಂದಿ ಮೇಲೆ ಹಾಕಿ,ನಿನ್ನನ್ನು ಸುಮ್ಮನೆ ಬಿಡಲ್ಲ ನೀನು ಉರಲು ಹಾಕಿಕೊಳ್ಳುವಂತೆ ಮಾಡುತ್ತೇನೆ ಅಂತಾ ಪೌರುಷ ಕೊಚ್ಚಿಕೊಂಡಿದ್ದಾನೆ.
ಕಳೆದ ಕೆಲವು ದಿನಗಳ ಹಿಂದೆ ತ್ರಿಮೂರ್ತಿಗಳು ಇರುವ ಕಚೇರಿಯ ಪಕ್ಕದಲ್ಲಿಯೇ ಮಹಿಳೆಯೊಬ್ಬಳ ನಗ್ನ ವಿಡಿಯೋ ಮಾಡಲು ಯತ್ನಿಸಿದ ಇಬ್ಬರು ಯುವಕರ ಮಾವನಿಂದ 40k “161” ಮಾಡಿ ತಾನು 30k ಪೀಕಿ ಅಲ್ಲಿಂದ ಯುವಕರನ್ನು ಕೆಪಿ ಕೊಡುವುದರ ಮೂಲಕ ಬೇರೆಡೆ ಹೋಗುವಂತೆ ಮಾಡಿ ತಾನು ಹಾಲಿನಲ್ಲಿಯೇ ಕಾಫಿ ಕುಡಿದು ಬಿಗಿದ್ದಾನಂತೆ.