ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ಪಾನಿ ಪುರಿ”ಗಾಗಿ ಮನೆ ಬಿಟ್ಟು ಹೋದ “ಪೋರಿ” ನಾಪತ್ತೆ;ಅಶೋಕ ನಗರ “ಪೊಲೀಸ ಸ್ಟೇಷನ್” ಲೀಮಿಟ್ಸ್

Spread the love

ಹುಬ್ಬಳ್ಳಿ: ಪಾನಿ ಪುರಿ ತಿಂದು ಬರುತ್ತೇನೆಂದು ಹೋಗಿದ್ದ 16 ವರ್ಷದ ಬಾಲಕಿ ನಾಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯ ಅಶೋಕ ನಗರದಲ್ಲಿ ಗುರುವಾರ ತಡ ರಾತ್ರಿ ನಡೆದಿತ್ತು.

ಅಶೋಕ ನಗರದಲ್ಲಿ ವಾಸವಿರುವ ಮನೆಯೊಂದರಲ್ಲಿನ 16 ವರ್ಷದ ಬಾಲಕಿ ಮನೆಯಲ್ಲಿ ನಾನು ಪಾನಿ ಪುರಿ ತಿಂದು ಬರುತ್ತೇನೆ ಎಂದು ಹೇಳಿ ಹೋದವಳು ಮನೆಗೆ ತಿರುಗಿ ಬಾರದ ಹಿನ್ನೆಲೆಯಲ್ಲಿ ಆತಂಕಗೊಂಡ ಮನೆಯವರು ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಸದ್ಯ ದೂರು ದಾಖಲು ಮಾಡಿಕೊಂಡಿದ್ದ ಅಶೋಕ ನಗರ ಠಾಣೆಯ ಪೊಲೀಸರು ಇದೀಗ ನಾಪತ್ತೆಯಾಗಿದ್ದ ಬಾಲಕಿಯನ್ನು ಬೇರೆ ಊರಿನಲ್ಲಿ ಪತ್ತೆ ಮಾಡಿ ಪಾಲಕರ ಸುಪರ್ದಿಗೆ ಒಪ್ಪಿಸುವ ಕಾರ್ಯವನ್ನು ಮಾಡಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page