ಅಪರಾಧಎಕ್ಸ್ಲುಸೀವ್ಹುಬ್ಬಳ್ಳಿ

“ಚೇತನ್” ಹಿರೇಕೆರೂರಗೆ “ಜೈಲಿ”ನಿಂದ ಬಿಡುಗಡೆ ಭಾಗ್ಯ..!

Spread the love

ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರುಗೆ ಜಾಮೀನು ಮಂಜೂರು

ಹುಬ್ಬಳ್ಳಿ: ಪ್ರೇಮ ವಿವಾಹ ಮಾಡಿಕೊಂಡಿದ್ದ ಯುವತಿ ನಾಪತ್ತೆ ಪ್ರಕರಣದಲ್ಲಿ ಬಂಧನ ಆಗಿ ಹಿಂಡಲಗಾ ಜೈಲು ಸೇರಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ

ಕೆಲ ದಿನಗಳ ಹಿಂದೆ ಗೋಕುಲ್ ರೋಡ್ ಪೋಲಿಸರು ಚೇತನ್ ಹಿರೇಕೆರೂರು ಹಾಗೂ ಇತರರನ್ನು ಬಂಧಿಸಿದ್ದರು ಇದೀಗ ನ್ಯಾಯಾಲಯ ಕೆಲ ಶರುತ್ತಗಳ ಅನ್ವಯ ಜಾಮೀನು ನೀಡಿದೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page