ಎಕ್ಸ್ಲುಸೀವ್ನಮ್ಮೂರುಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿಯ BRTS ಬ್ರಿಡ್ಜ್ ಮೇಲೆ ಹೋಗ್ತೀರಾ,ಹುಷಾರ್ ಹೊಗೆ ಬರ್ತೀದೆ..!

Spread the love


ಹುಬ್ಬಳ್ಳಿ : ನಗರದಲ್ಲಿ ಇಂದು ಸಂಜೆ ಸುರಿದ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತ ಆದ್ರೆ ಇನ್ನೊಂದೆಡೆ ಜನ ಆತಂಕ ಹೊಂದುವಂತಹ ವಾತಾವರಣ ನಿರ್ಮಾಣವಾಗಿತ್ತು.

ಹುಬ್ಬಳ್ಳಿಯ ನವನಗರದ BRTC ಬ್ರಿಡ್ಜ್ ಮೇಲೆ ಹಾಕಿರುವ ವಿದ್ಯುತ್ತ ಕಂಬದಿಂದ ಹೊಗೆ ಬರಲಾರಂಭಿಸಿದ್ದು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಅತಿಯಾದ ಮಳೆಯಿಂದಾಗಿ ವಿದ್ಯುತ್ತ ಕಂಬದಲ್ಲಿ ನೀರು ಹೋಗಿ ಈ ಅವಘಡ ಸಂಭವಿಸಿರಬಹುದಾಗಿದೆ ಎಂದು ಅಂದಾಜಿಸಲಾಗಿದೆ.ಆದ್ರೂ ಬ್ರಿಡ್ಜ್ ಮೇಲೆ ಓಡಾಡುವ ಜನರೇ ಹುಷಾರ್.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page