ಎಕ್ಸ್ಲುಸೀವ್ಹುಬ್ಬಳ್ಳಿ

“ಮಟ್ಕಾ” ಕುಳಗಳಿಂದ “ಲಕ್ಷ-ಲಕ್ಷ” ಪೀಕಿದ ಪೊಲೀಸರು..!?ಅದು ಹಂಗಲ್ಲ್ ಹೀಂಗೆ..!?

Spread the love

ಹುಬ್ಬಳ್ಳಿ:ಸಮಾಜಕ್ಕೆ ಕಂಟಕ ಆಗಿ ಜೂಜಾಟ ಎಂಬ ಪೆಡಂಭೂತಕ್ಕೆ ಅಮಾಯಕರನ್ನು ಸೆಳೆದು ಅವರ ಕುಟುಂಬದವರನ್ನು ಬೀದಿಗೆ ತರುವಂತ ಕಿರಾತರಕರನ್ನು ಹೆಡೆಮುರಿಗಟ್ಟುವ ಕೆಲಸವನ್ನು ಖಾಕಿ ಪಡೆ ಮಾಡಬೇಕು ಆದ್ರೆ,ಇಂತಹ ಸಮಾಜ ಕಂಟಕರಿಗೆ ಹೆಡೆಮುರಿಗಟ್ಟುವ ಬದಲು ಅವರಿಂದಲೇ ಲಕ್ಷ ಲಕ್ಷ ಹಿರಿದ ಮಹಾನುಭಾವ ಅಧಿಕಾರಿಗಳ ಕರ್ಮಕಾಂಡ ಇದೀಗ ಅವಳಿ ನಗರದಲ್ಲಿ BRTS ರಸ್ತೆ ಯುದ್ದಕ್ಕೂ ಕೇಳುತ್ತಿದೆ.

ಮಟ್ಕಾ ದಂದೇ ಆರೋಪದಲ್ಲಿ ಆರೋಪಿಗಳನ್ನು ಅವಳಿ ನಗರದ ಠಾಣೆಯೊಂದಕ್ಕೆ ತಂದಿದ್ದ ಪೊಲೀಸರು ಮೊದಲಿಗೆ ಆತನ ಬಳಿ ಸಿಕ್ಕ ಹಣದಲ್ಲಿ ಕೇವಲ ಕಾಲು ಭಾಗವನ್ನು ಮಾತ್ರ ಪತ್ರಿಕಾ ಪ್ರಕಟಣೆಯಲ್ಲಿ ಕೊಡಿಸಿ ಉಳಿದ ಹಣವನ್ನು ಠಾಣಾಧಿಕಾರಿಯ ಪಟಾಲಮ ಹಚ್ಚಿಕೊಂಡಿದೆ.

ಅಷ್ಟೇ ಅಲ್ಲದೆ ಓರ್ವ ಆರೋಪಿಯಿಂದ ಲಕ್ಷ ಲಕ್ಷ ಹಣವನ್ನು ಪೀಕಲು ಪೊಲೀಸರ ಬಳಿ ಇದ್ದ ಓರ್ವ ಮೀಡಿಯೇಟರ್ ಬಳಕೆ ಮಾಡಿ ಹಣವನ್ನು ಠಾಣಾಧಿಕಾರಿ ಹಾಗೂ ಅವರ ಕೈಕೆಳಗಿನ ಅಧಿಕಾರಿ ಹಂಚಿಕೊಂಡಿದ್ದಾರೆ,ಜೊತೆಗೆ ಆರೋಪಿಯ 27 ಸಾವಿರ ಬೆಲೆ ಬಾಳುವ ಮೊಬೈಲ್ ಕೂಡಾ ಉಪಯೋಗಿಸಿಕೊಳ್ಳಲು ಎರಡು ಸ್ಟಾರಿನ ಸಾಹೇಬ್ರು ಮುಂದಾಗಿದ್ದರಂತೆ.

ಮನುಷ್ಯನಾದವನು ಸರಕಾರಿ ನೌಕರಿಯನ್ನ ಪಡೆದುಕೊಂಡ ಮೇಲೆ ಮನುಷ್ಯನಾಗಿ ಉಳಿದುಕೊಳ್ಳುವುದನ್ನ ಕಡಿಮೆ ಮಾಡಿ, ಹಣದ ಹಿಂದೆ ಬೆನ್ನು ಬೀಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಅದೂ ಪ್ರಮುಖ ಜಾಗಗಳಲ್ಲಿ ನಿಲ್ಲದೇ ಇರುವುದು ಕಂಡು ಬರುತ್ತಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page