ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ “ದೃವಸರ್ಜಾ”ಜನ್ಮದಿನದ ಪ್ರಯುಕ್ತ ಅಭಿಮಾನಿಗಳಿಂದ ಚೆನ್ನಮ್ಮ ಸರ್ಕಲ್ ಬಳಿ ಸಂಭ್ರಮಾಚರಣೆ.

Spread the love

ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ನಲ್ಲಿ ನಟ ದೃವಸರ್ಜಾ ಜನ್ಮದಿನದ ಪ್ರಯುಕ್ತ;ಕೇಕ್ ಕತ್ತರಿಸಿ ಸಂಭ್ರಮ ಪಟ್ಟ ಅಭಿಮಾನಿಗಳು.

ಹುಬ್ಬಳ್ಳಿ:ಸ್ಯಾಂಡಲ್ವುಡ್ ನಟ ದೃವಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ಹುಬ್ಬಳ್ಳಿಯಲ್ಲಿ ದೃವಸರ್ಜಾ ಅಭಿಮಾನಿಗಳು ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಪಟಾಕಿ ಸಿಡಿಸಿ ಕೇಕ್ ಕತ್ತರಿಸುವುದರ ಮೂಲಕ ದೃವಸರ್ಜಾ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಣೆ ಮಾಡಿದರು.

ಇಂದು ಚಿತ್ರ ನಟ ದೃವಸರ್ಜಾ 34 ನೇ ಜನ್ಮದಿನವನ್ನು ಆಚರಣೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅವರ ಅಭಿಮಾನಿಗಳಾದ ದೇವು ಗೆಳೆಯರ ಬಳಗದಿಂದ ಸಡಗರದಿಂದ ಜನ್ಮದಿನಾಚಾರಣೆ ಮಾಡಿ ದೃವಸರ್ಜಾ ಅವರಿಗೆ ಶುಭವನ್ನು ಹಾರೈಸಿದರು

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page