ಹುಬ್ಬಳ್ಳಿ

“ಹುಬ್ಬಳ್ಳ್ಯಾಗ ಶೆಟ್ಟರ” ಮಾಡ್ಸು ರೋಡ ಎಲ್ಲಾ “ತೂತ” ಅಂತಾ..!

Spread the love

ಹುಬ್ಬಳ್ಳಿ:ನಮಗೆಲ್ಲ ಹಳೆ ಗಾದಿ ಮಾತು ನೆನಪಿರಬೇಕು ಎಲ್ಲಾರು ಮನಿ ದೋಸಿ ತೂತು ಅಂತಾ ಅನ್ನೋದು ನಾವೆಲ್ಲಾ ಕೇಳೆ ಇರ್ತೀವಿ ಹಂಗ ನಮ್ಮ ಹುಬ್ಬಳ್ಳ್ಯಾಗ ಶೆಟ್ಟರ್ ಹಾಕೋ ರೋಡ ಕೂಡಾ ತೂತು ಅನ್ನೋ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಕುಂತಾವ ನೋಡ್ರಿ.

ಹುಬ್ಬಳ್ಳಿಯಲ್ಲಿ ಈಗ ಬಹುತೇಕ ರೋಡ್ ಗಳು ಸಂಪೂರ್ಣವಾಗಿ ಹಾಳಾಗಿ ಹೋಗಿ, ಬೈಕ್ ಸವಾರರು ಬೀಳೋದು ಏಳೋದು ಬಾಳ ಆಗೇತಿ,ಹೀಗಾಗಿ ನಮ್ಮ ಹುಬ್ಬಳ್ಳಿ ಮಂದಿ ಶೆಟ್ಟರ ಮ್ಯಾಲ್ ಬಾಳ ಪ್ರೀತಿ ಉಕ್ಕಿ ಹರದ.ಸಾಮಾಜಿಕ ಜಾಲತಾಣಗಳಲ್ಲಿ ಅವರ ಕೆಲಸದ ವೈಖರಿ ತೋರಿಸಾಕುಂತಾರ ನೋಡ್ರಿಪಾ.

ಇನ್ನ ಮೇಲಾದ್ರೂ ನಮ್ಮ ಶೆಟ್ಟರ ಸಾಹೇಬ್ರು ತೂತ ಬಿದ್ದ ರೋಡ ಮುಚ್ಚಿಸ್ತಾರೋ ಅಥವಾ ಇನ್ನೊಂದಿಷ್ಟು ತೂತ ಬಿದ್ದ ಮ್ಯಾಲ ನೋಡಿದ್ರ ಆತತಗೋ ಅಂತಾ ಸುಮ್ಮನೆ ಇರ್ತಾರೋ ಅಂತಾ ನೋಡುನ ತಡಿರಿ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page