ಹುಬ್ಬಳ್ಳಿ

ಹು-ಧಾ ಪೊಲೀಸ್ ‘ಕಮೀಷನರ್’ ಆಗಿ “ಇಡಾ ಮಾರ್ಟೀನ ” ಬಹುತೇಕ ಪಕ್ಕಾ..!

Spread the love

ಹುಬ್ಬಳ್ಳಿ:ಹು-ಧಾ ಪೊಲೀಸ್ ಕಮೀಷನರ್ ರಮನ್ ಗುಪ್ತ ವರ್ಗಾವಣೆ ಬೆನ್ನಲ್ಲೇ ಇದೀಗ ಹು-ಧಾ ಕಮೀಷನರ್ ಆಗಿ 2009 ರ ಐಪಿಎಸ್ ಬ್ಯಾಚಿನ್ ಇಡಾ ಮಾರ್ಟಿನ್ ಹೆಸರು ಬಹುತೇಕ ಪಕ್ಕಾ ಎಂದು ಹೇಳಲಾಗುತ್ತಿದ್ದು, ಇಂದು ಅಥವಾ ನಾಳೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಪಟ್ಟಿ ಬರಬೇಕಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇಡಾ ಮಾರ್ಟಿನ್ ಕಲ್ಬುರ್ಗಿ,ಯಾದಗಿರಿ, ಬಾಗಲಕೋಟೆ ಹಾಗೂ ಸಿಐಡಿ ಸೇರಿಂದತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.

ಸದಾ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿರುವ ಇಡಾ ಮಾರ್ಟಿನ್ ಅವಳಿ ನಗರದಲ್ಲಿ ತಮ್ಮದೇ ಸ್ಟೈಲ್ ನಲ್ಲಿ ಕರ್ತವ್ಯ ನಿರ್ವಹಿಸಿ ಕಾನೂನು ಸುವ್ಯವಸ್ಥೆಯನ್ನು ಯಾವ ರೀತಿಯಾಗಿ ನಿಯಂತ್ರಣ ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ,ಇವರ ಜೊತೆ ಐಪಿಎಸ್ ವಂಶಿ ಕೃಷ್ಣಾ ಸೇರಿದಂತೆ ಇನ್ನು ಕೆಲವರ ಹೆಸರು ಕೂಡಾ ಕೇಳಿ ಬರುತ್ತಿದ್ದು.ನಾಳೆ ಅಥವಾ ನಾಡಿದ್ದು ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page