ಅಪರಾಧಎಕ್ಸ್ಲುಸೀವ್ಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ

“ಕಲಘಟಗಿ” ಬಳಿ ಭೀಕರ ಅಪಘಾತ ಇಬ್ಬರ “ಸ್ಥಿತಿ” ಗಂಭೀರ..!

Spread the love

ಭೀಕರ ಅಪಘಾತದ ಇಬ್ಬರು ಚಿಂತಾಜನಕ

ಧಾರವಾಡ ಜಿಲ್ಲೆ ಕಲಘಟಗಿ ಠಾಣೆ ವ್ಯಾಪ್ತಿಯಲ್ಲಿ ಘಟನೆ

ಕಲಘಟಗಿ ಪಟ್ಟಣದ ಸಾಗರ APMC ಬಳಿಯ ಸಾಗರ ಹೋಟೆಲ್ ಮುಂದೆ ಘಟನೆ

ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ಅಪಘಾತ

ಅಪರಿಚಿತ ವಾಹನ ಡಿಕ್ಕಿ ಹೊಡೆದು ಜರುಗಿದ ಘಟನೆ.

ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ.

ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಬೈಕ್ ಸವಾರರಿಗೆ ಚಿಕಿತ್ಸೆ.

ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page