ಅಪರಾಧಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ- ಧಾರವಾಡ

ಹಳೇ ಹುಬ್ಬಳ್ಳಿ ‘ಪೊಲೀಸ್’ ಠಾಣೆಯ ಮುಂದೆ “ನೂರಾರು” ಮಹಿಳೆಯರು..!

Spread the love

ಹುಬ್ಬಳ್ಳಿ: ಇಂದು ಬೆಳ್ಳಿಗ್ಗೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಗ್ಗೇರಿ ಬಳಿಯಲ್ಲಿ ಚಾಕು ಇರಿತಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಪ್ರತಿಭಟನೆ ಮಾಡಿದರು.

ಆರೋಪಿಗಳು ನಮ್ಮ ಏರಿಯಾದ ಮಕ್ಕಳನ್ನು ಹಾಳು ಮಾಡುತ್ತಿದ್ದು ಅವರಿಗೆ ಸರಿಯಾಗಿ ವಿಧ್ಯಾಭ್ಯಾಸ ಮಾಡು ಅನ್ನುವ ಬದಲು ಅವರಿಗೆ ಗಾಂಜಾ ರುಚಿಯನ್ನು ಹತ್ತಿಸುತ್ತಿದ್ದಾರೆ.

ಇಂಥವರನ್ನು ಗಡಿ ಪಾರು ಮಾಡಬೇಕು ಎಂದು ಪೊಲೀಸ್ ಠಾಣೆಯ ಮುಂಬಾಗದಲ್ಲಿ ಮಹಿಳೆಯರು ತಮ್ಮ ಆಕ್ರೋಶ ಹೊರಹಾಕಿದರು.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page