ಹುಬ್ಬಳ್ಳಿ
-
ಹುಬ್ಬಳ್ಳಿಯಲ್ಲಿ ಕಾರಿಗೆ “PRESS”ಅಂತಾ ಬರೆಯಿಸಿ “ಗೋವಾ ಮಧ್ಯ” ಸಾಗಾಟ ಮಾಡುತ್ತಿದ್ದ “ಐನಾತಿ ಸ್ವಾಮೀ” ಅಂದರ್…!
ಹುಬ್ಬಳ್ಳಿ: ಕಾರಿಗೆ ಪ್ರೆಸ್ ಅಂತಾ ಬರೆಯಿಸಿ ಅಕ್ರಮವಾಗಿ ಬೇರೆ ರಾಜ್ಯದಿಂದ ಸಾರಾಯಿ ತಂದು ಮಾರಾಟ ಮಾಡುತ್ತಿದ್ದ ಖತರ್ನಾಕ ಆಸಾಮಿಯನ್ನು ಸಿಸಿಬಿ ಪೊಲೀಸರು ಜೈಲಿಗೆ ಕಳುಹಿಸುವ ಕಾರ್ಯವನ್ನು ಮಾಡಿದ್ದಾರೆ.…
Read More » -
ಹುಬ್ಬಳ್ಳಿ-ಧಾರವಾಡ “ಟ್ರಾಫಿಕ್” ಪೊಲೀಸರು ಇನ್ನ “ಮ್ಯಾಲ್ ಊಟಾ” ಮಾಡಬಾರ್ದು ಹೊಸ ರೂಲ್ಸ್ ..!
ಹುಬ್ಬಳ್ಳಿ:ಹು-ಧಾ ಪೊಲೀಸ್ ಕಮಿಷನರೇಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರಿ ಪೊಲೀಸರು ಕೆಲ್ಸ್ ಮಾಡಬೇಕು ಅಥವಾ ಕೆಲ್ಸಾ ಬಿಟ್ಟು ಹೋಗಬೇಕೋ ಎನ್ನುವ ಸ್ಥಿತಿಗೆ ಟ್ರಾಫಿಕ್ ಸಿಬ್ಬಂದಿಗಳು ಬಂದಿದ್ದು. ಇದಕ್ಕೆ…
Read More » -
“ಕ್ರಿಕೆಟ್ ಬೆಟ್ಟಿಂಗ್” ಆಡುವ ಸಲುವಾಗಿ “ರೋಡ್’ನಲ್ಲಿ ಡ್ರೈವರ್”ಗಳಿಂದ “ರಾಬರಿ” ಮಾಡಲು ರಸ್ತೆಗಿಳಿದ ASI..!?
ಹುಬ್ಬಳ್ಳಿ:ನಗರದ ಠಾಣೆಯೊಂದರಲ್ಲಿ ASI ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಬ್ಬರು ವಿಶ್ವ ಕಪ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ಆಡಿ ತಾವು ಮಾಡಿದ ಸಾಲವನ್ನು ತೀರಿಸಲು ಮುಂದಾಗಿದ್ದಾರೆ ಅಂತಾ ರಿಂಗ್…
Read More » -
“ತ್ರಿಮೂರ್ತಿ” ಕಳ್ಳರನ್ನು “ಕೃಷ್ಣನ” ಜನ್ಮ ಸ್ಥಳಕ್ಕೆ ಕಳುಹಿಸಿದ “PI ಜಯಪಾಲ”
ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಮನೆಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಹೆಡೆಮುರಿಗಟ್ಟುವಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿನ ಮನೆಯೊಂದರ ಬೀಗ ಒಡೆದು ಮನೆಯಲ್ಲಿದ್ದ…
Read More » -
“ಪೊಲೀಸರ್” ಕಿರುಕುಳದಿಂದ “ಯುವಕ ಆತ್ಮಹತ್ಯೆ” ಮಾಡಿಕೊಂಡಿಲ್ಲ “ಕಮೀಷನರ್” ರೇಣುಕಾ ಸುಕುಮಾರ..!
ಹುಬ್ಬಳ್ಳಿ: ನಗರದಲ್ಲಿ ನಡೆದಿದ್ದ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಸ್ಪಷ್ಟ…
Read More » -
ಹುಬ್ಬಳ್ಳಿಯಲ್ಲಿ “ಮದುವೆಯಾಗಿ” ‘9’ ತಿಂಗಳಲ್ಲೇ “ನೇಣು” ಬಿಗಿದುಕೊಂಡು “ಆತ್ಮಹತ್ಯೆ” ಮಾಡಿಕೊಂಡ “ಗಂಡ”…!
ಹುಬ್ಬಳ್ಳಿ:ಮದುವೆಯಾಗಿದ್ದ ಗಂಡ-ಹೆಂಡತಿಯ ಸಂಸಾರ ಕಲಹ ಏರ್ಪಟ್ಟು ಹೆಂಡತಿ ಗಂಡನ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಗಂಡ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ…
Read More » -
ದಕ್ಷ ಅಧಿಕಾರಿ “ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ” ಹೆಸರು ಕೆಡಿಸಲು ಹುನ್ನಾರ ಮಾಡಿದ “ಮಹಾನುಭಾವರು”..!
ಹುಬ್ಬಳ್ಳಿ:ನಗರದಲ್ಲಿ ನಡೆದಿದ್ದ ಬಾಲ್ಯ ವಿವಾಹಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸಬಾಪೇಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ಹೆಸರನ್ನು ಕೆಡಿಸಲು ಅದೇ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊಳಕು ಮನಸ್ಥಿತಿಯ…
Read More » -
ಹುಬ್ಬಳ್ಳಿಯಲ್ಲಿ “ಬೀಯರ್” ಬಾಟಲಿಯಿಂದ ಹೊಡೆದು “ಯುವಕನ” ಭೀಕರ ಕೊಲೆ…!
ಹುಬ್ಬಳ್ಳಿ:ನಗರದ ಹೊರವಲಯದ ಶಿವಳ್ಳಿ ರಸ್ತೆಯಲ್ಲಿನ ಹೊಲದಲ್ಲಿ 25 ರಿಂದ 30 ವರ್ಷದ ಯುವಕನೊಬ್ಬನನ್ನು ಬಿಯರ್ ಬಾಟಲಿಯಿಂದ ಹೊಡೆದು ಭೀಕರವಾಗಿ ಕೊಲೆಯನ್ನು ಮಾಡಲಾಗಿದ್ದು ಇಂದು ಮಧ್ಯಾಹ್ನ ಘಟನೆ ಬೆಳಕಿಗೆ…
Read More » -
“ಗಬ್ಬುರೂ” ಬೈಪಾಸ್ ಬಳಿ “MRP ಯಿಂದ BAR” ಆಗಿ ‘ಕನ್ವರ್ಟ್’ ಆದ ಸಾರಾಯಿ ಅಂಗಡಿ..!
ಹುಬ್ಬಳ್ಳಿ:ನಮ್ಮ ಸಮಾಜದಲ್ಲಿ ಯಾವಾಗ್ಲೂ ಕೂಡಾ ದೊಡ್ಡವರಿಗೆ ಒಂದು ಸಣ್ಣವರಿಗೆ ಒಂದು ನ್ಯಾಯ ಎಂಬತಾಗಿದ್ದು ಇದಕ್ಕೆ ಉದಾರಣೆ ನಮ್ಮ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಪೊಲೀಸರು ತೋರಿಸುತ್ತಿದ್ದಾರೆ ಎಂಬ ಆರೋಪಗಳು…
Read More » -
ಹುಬ್ಬಳ್ಳಿಯಲ್ಲಿ “ಜೋಡಿಗಳ” ಫೋಟೋ ತೆಗೆದು “ಹಣ ವಸೂಲಿ” ಮಾಡಲು ಮುಂದಾದ “ಕಾನ್ಸ್ಟೇಬಲ್”…!
ಹುಬ್ಬಳ್ಳಿ:ನಗರದ ಹೊರವಲಯದಲ್ಲಿ ಆಗಮಿಸುವ ಪ್ರೇಮಿಗಳನ್ನೇ ಟಾರ್ಗೆಟ್ ಮಾಡಿ ಹಣ ಸುಲಿಯುವ ಕಾಯಕಕ್ಕೆ ಇದೀಗ ಪೊಲೀಸ್ ಕಾನ್ಸ್ಟೇಬಲ್ ಇಳಿದು ಇಲಾಖೆಯ ಮಾನ ಮರ್ಯಾದೆ ತೆಗೆಯಲು ಮುಂದಾಗಿರೋದನ್ನು ವಿಮಾನದಲ್ಲಿ ಹಾರಾಡುವ…
Read More » -
ಹುಬ್ಬಳ್ಳಿಯಲ್ಲಿ “ಕ್ರಿಕೆಟ್ ಬೆಟ್ಟಿಂಗ್” ಕೂಳ’ಗಳನ್ನು “ದೇವಸ್ಥಾನದ” ಸಮೀಪ ಇಟ್ಟು ಲಕ್ಷ ಲಕ್ಷ ಡೀಲ್…!
ಹುಬ್ಬಳ್ಳಿ: ಸಮಾಜದಲ್ಲಿ ನಡೆಯುತ್ತಿರೋ ದೋ ನಂಬರ್ ದಂದೇಗಳಿಗೆ ಕಡಿವಾಣ ಹಾಕಬೇಕಾದ ಶಿಸ್ತಿನ ಇಲಾಖೆಯಲ್ಲಿನ ಕೆಲವು ಸಿಬ್ಬಂದಿಗಳು ಮಾಡುವಂತಹ ದೋ ನಂಬರ್ ಕೆಲಸಕ್ಕೆ ಬೇಲಿಯೇ ಎದ್ದು ಹೊಲ ಮೆಯುವ…
Read More » -
ಹುಬ್ಬಳ್ಳಿಯ “ಉಪ” ನಗರದಲ್ಲಿ “ಶ್ರೀನಿವಾಸ”ನ ಕಲ್ಯಾಣ ಕಾರ್ಯಕ್ಕೆ ಇಂತೀಷ್ಟು..!
ಹುಬ್ಬಳ್ಳಿ: ನಗರದಲ್ಲಿ ಇತ್ತೀಚಿಗೆ ಕಲ್ಯಾಣ ಕಾರ್ಯಕ್ರಮಗಳು ಸದ್ದಿಲ್ಲದೇ ಮತ್ತೆ ಶುರುವಾಗಿದ್ದು.ಸಣ್ಣ ಪುಟ್ಟ ಗಲಾಟೆ ವಿಚಾರದಲ್ಲೂ ಕೂಡಾ ಎರಡು ಕಡೆಯ ಭಕ್ತರ ಬಳಿ “161” ರೂಪದಲ್ಲಿ ವಿಶೇಷ ಪೂಜೆ…
Read More » -
ಹುಬ್ಬಳ್ಳಿಯಲ್ಲಿ “ಅಣ್ಣನಿಗೆ ಮಹೂರ್ತ” ಇಟ್ಟ ‘ಪುಡಿ ರೌಡಿ’ಗಳು ಅಣ್ಣ ಮಿಸ್ “ತಮ್ಮ ಲಾಕ್”..!
ಹುಬ್ಬಳ್ಳಿ:ಅವರೆಲ್ಲ ಸ್ನೇಹಿತರು ಒಂದೇ ಕಡೆ ಕೆಲಸ ಮಾಡಿಕೊಂಡು ತಮ್ಮ ಜೀವನ ನಡೆಸುತ್ತಿದ್ದರು ಆದ್ರೆ ತಮ್ಮ ಜೊತೆಗಿದ್ದ ಸ್ನೇಹಿತನೊಬ್ಬ ತನ್ನ ಸ್ನೇಹಿತನ ತಂಗಿಯನ್ನೇ ಪಟಾಯಿಸಿ ಮದುವೆ ಮಾಡಿಕೊಂಡು ಗೆಳೆತನಕ್ಕೆ…
Read More » -
“ನಗರ” ಸೇರಿದಂತೆ ಸುತ್ತಮುತ್ತ ಹೆಚ್ಚಿದ “ಇಸ್ಪೀಟ್” ಅಡ್ಡೆಗಳು…!
ಹುಬ್ಬಳ್ಳಿ:ನಗರ ಸೇರಿದಂತೆ ಹೊರವಲಯದಲ್ಲಿ ಮತ್ತೆ ಅಕ್ರಮ ಇಸ್ಪೀಟ್ ಅಡ್ಡೆಗಳು ಎಗ್ಗಿಲದೇ ಶುರುವಾಗಿದ್ದು ಇವುಗಳಿಗೆ ಕಡಿವಾಣ ಹಾಕಬೇಕಾದ ಖಾಕಿ ಮಾತ್ರ ಕಂಡು ಕಾಣದಂತೆ ಕರ್ತವ್ಯ ನಿರ್ವಹಿಸುತ್ತಿದೆಯೇ ಎಂಬ ಅನುಮಾನಗಳು…
Read More » -
“ಕೊಲೆ”ಯ ಕೇಸ್’ ನಲ್ಲಿ ಮಾತನಾಡದ ರಾಜಕಾರಣಿಗಳು “ಮಟ್ಕಾ ಕೇಸ್” ನಲ್ಲಿ ಮಾತನಾಡುತ್ತಿರೋದು ಯಾಕೆ ಗೊತ್ತಾ..!
ಹುಬ್ಬಳ್ಳಿ:ನಗರದಲ್ಲಿ ನಡೆದಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆಯ ಪ್ರಕರಣವನ್ನು ಪೊಲೀಸರು ಸರಿಯಾಗಿ ತನಿಖೆಯನ್ನು ಮಾಡುತ್ತಿಲ್ಲ ಎಂದು ಆರೋಪಿಸಿ.ಈ ಕೊಲೆಯ ಪ್ರಕರಣವನ್ನು ಸಿಬಿಐ ಗೆ ವರ್ಗಾವಣೆ ಮಾಡಿ ಅಂತಾ…
Read More » -
“ರಾಮ ಮಂದಿರದ” ನಿರ್ಮಾಣದಲ್ಲಿ “ಹಗರಣ” ನಡೆದಿದೆ “ಮಿನಿಸ್ಟರ್ ಸಂತೋಷ್ ಲಾಡ್”
ಹುಬ್ಬಳ್ಳಿ:ನಗರದಲ್ಲಿ ಇಂದು ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸಚಿವ ಸಂತೋಷ್ ಲಾಡ್ ಬಿಜೆಪಿ ಸರ್ಕಾರ ಕೇವಲ ಅವ್ಯವಹಾರ ಮಾಡುತ್ತಲೇ ಬಂದಿದೆ. ಅದು ಎಲ್ಲಿಯವರೆಗೆ ಅಂದ್ರೆ ರಾಮ…
Read More » -
“ಪೊಲೀಸ್ ಜೀಪ್” ಮುಂದೆಯೇ “ರೀಲ್ಸ್” ಮಾಡಿದ್ದ “ಕಾನ್ಸ್ಟೇಬಲ್ ಬಸು” ಮಣ್ಣೂರ್ ಸಸ್ಪೆಂಡ್
ಹುಬ್ಬಳ್ಳಿ:ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ್ದ ಜೀಪ್ ಮುಂದೆ ಅಶ್ಲೀಲ ಡೈಲಾಗ್ ಗೆ ಟಿಕ್ ಟಾಕ್ ಮಾಡಿದ್ದ ಕಸಬಾಪೇಟ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿರುದ್ದು ಮಾಧ್ಯಮಗಳಲ್ಲಿ ಶಿಸ್ತಿನ ಇಲಾಖೆಯಲ್ಲಿಯೇ…
Read More » -
ಹುಬ್ಬಳ್ಳಿಯಲ್ಲಿ “ಪೊಲೀಸ್ ಅಧಿಕಾರಿಗಳ” ಹೆಸರು ಕೆಡಿಸಲು ಮುಂದಾದ “ಹುಳುಕು” ಮನಸ್ಥಿತಿಯ ಸಿಬ್ಬಂದಿ..!
ಹುಬ್ಬಳ್ಳಿ: ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಮಟ್ಕಾ ವಿಚಾರಕ್ಕೇ ಸಂಬಂದಿಸಿದಂತೆ ಪೊಲೀಸರು ಫೇಕ್ FIR ದಾಖಲು ಮಾಡಿದ್ದಾರೆ ಎಂಬ ಮಾತುಗಳು ಸದ್ಯ ನಗರದಲ್ಲಿ ಸುದ್ದಿ ಆಗುತ್ತಿದ್ದು ಈ…
Read More »