ಅಪರಾಧಹುಬ್ಬಳ್ಳಿ

ಅಕ್ರಮ ಬೆಟ್ಟಿಂಗ್ ಅಡ್ಡೆ ಮೇಲೆ ಪೊಲೀಸ್ ದಾಳಿ ನಗದು ಸೇರಿದಂತೆ ಆರೋಪಿಗಳು ವಶಕ್ಕೆ..!

Spread the love

ಹುಬ್ಬಳ್ಳಿ: ನಗರದ ಜಂಗ್ಲಿಪೇಟ್ ನಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಹಲವು ಆರೋಪಿಗಳು ಸೇರಿದಂತೆ ನಗದನ್ನು ವಶಕ್ಕೇ ಪಡೆದ ಘಟನೆ ನಡೆದಿದೆ.

ಸೋಮವಾರ ಜಂಗ್ಲಿಪೇಟ್ ನಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಸಬಾಪೇಟ ಠಾಣೆಯ ಪೊಲೀಸರು ಏಕಾಏಕಿ ದಾಳಿಯನ್ನು ಮಾಡಿ ಹಲವು ಆರೋಪಿಗಳನ್ನು ಬಂಧನ ಮಾಡಿ ಅವರಿಂದ ನಗದನ್ನು ಸೇರಿದಂತೆ ಕೃತ್ಯಕ್ಕೆ ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದು.

ಸದ್ಯ ಆರೋಪಿಗಳ ಮೇಲೆ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ,ಮುಂದಿನ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page