ಅಪರಾಧದಕ್ಷಿಣ ಕನ್ನಡನಮ್ಮೂರುಬ್ರೇಕಿಂಗ್ ನ್ಯೂಸ್

ಸರ್ಕಾರಿ ಕಛೇರಿಯಲ್ಲಿಯೇ ‘9’ ಮಹಿಳೆಯರ ಜೊತೆ ಮಸ್ತ್ ಮಜಾ ಮಾಡಿದ “ಡಾಕ್ಟರ್”..!

Spread the love


ಮಂಗಳೂರು: ಮಂಗಳೂರಲ್ಲಿ ಆರೋಗ್ಯ ಇಲಾಖೆ ಆಧಿಕಾರಿಯ ಕಾಮಪುರಾಣ ಬಯಲಾಗಿದೆ.‌ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಹಾಗೂ
ಆಯುಷ್ಮಾನ್ ನೋಡೆಲ್ ಆಫೀಸರ್ ಕೂಡ ಆಗಿರುವ ರತ್ನಾಕರ್ ಎಂಬುವವರು ತನ್ನ ಕಚೇರಿಯ 9 ಮಹಿಳಾ ಸಿಬ್ಬಂದಿ ಜೊತೆಹಾಡಹಗಲೇ ಕಚೇರಿಯಲ್ಲಿ ಬಹಿರಂಗವಾಗಿ ಮಸ್ತ್ ಮಜಾ ಮಾಡಿರುವ ವೀಡಿಯೋ ಬಟಬಯಲಾಗಿದೆ.

ಮಂಗಳೂರಿನ ಆಸ್ಪತ್ರೆಯಲ್ಲಿರೋ ಕಚೇರಿಯ ಮಹಿಳಾ ಸಿಬ್ಬಂದಿ ಜೊತೆ ನಿತ್ಯ ಚೆಲ್ಲಾಟ ಆಡುವ ಈ ಅಧಿಕಾರಿ
ಚೆಲ್ಲಾಟಕ್ಕೆ ಸಹಕರಿಸದ ಸಿಬ್ಬಂದಿಗೆ ಟಾರ್ಚರ್ ಕೊಡುತ್ತಿದ್ದ. ಅಲ್ಲದೇ ಮಹಿಳಾ ಸಿಬ್ಬಂದಿಯನ್ನು ಕರೆದುಕೊಂಡು ಟ್ರಿಪ್ ಹೋಗುತ್ತಿದ್ದ. ವಿಪರ್ಯಾಸವೆಂದರೆ ರತ್ನಾಕರನ ಆಟಾಟೋಪದ ವಿರುದ್ದ ಈವರೆಗೆ ಮಹಿಳಾ ಸಿಬ್ಬಂದಿ ದೂರೇ ನೀಡಿಲ್ಲ.

ಸಾಮಾಜಿಕ ತಾಣಗಳಲ್ಲಿ ಈ ಅಶ್ಲೀಲ ವಿಡಿಯೋ ವೈರಲ್ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಗಮನಕ್ಕೆ ಈ ವಿಚಾರ ಬಂದಿದ್ದು ರತ್ನಾಕರ್ ಸಸ್ಪೆಂಡ್ ಮಾಡಲು ಆರೋಗ್ಯ ಇಲಾಖೆಗೆ ಡಿಸಿ ರಾಜೇಂದ್ರ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page