ನಮ್ಮೂರುಮೈಸೂರು

ತಂದೆಯ ಮುಂದೇ “ಲವ್ವ” ಮ್ಯಾರೇಜ್ ಆದ ಯುವತಿ,ಕೋಪದಿಂದ ತಂದೆ ಮಾಡಿದ್ದೇನು ಗೊತ್ತಾ..!

Spread the love


ಮೈಸೂರು: ಪೋಷಕರ ವಿರೋಧದ ನಡುವೆಯೇ ಪ್ರಿಯಕರನ ಜೊತೆ ಮದುವೆ ಆಗ ಮಗಳನ್ನು ಸಬ್ ರಜಿಸ್ಟರ್ ಕಚೇರಿಯಲ್ಲಿ ತಂದೆಯೇ ಕೂದಲು ಹಿಡಿದು ಎಳೆದಾಡಿದ ಘಟನೆ ನಡೆದಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹರತಲೆ ಗ್ರಾಮದ ಯುವತಿ ತನ್ನ ಪೋಷಕರ ವಿರೋಧದ ನಡುವೆ ನಂಜನಗೂಡಿನ ಸಬ್ ರಜಿಸ್ಟರ್ ಕಚೇರಿಯಲ್ಲಿ ಮದುವೆ ಆಗಿದ್ದಾಳೆ.

ಇದನ್ನು ಕಂಡ ಯುವತಿಯ ತಂದೆ ಮಗಳ ಜುಟ್ಟು ಹಿಡಿದು ಎಳೆದಾಡಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನ ಪಟ್ಟರು ಕೂಡಾ ಮಗಳು ತಾನು ಪ್ರಿಯಕರನ ಜೊತೆಯೇ ಇರುತ್ತೇನೆಂದು ಹೇಳಿದ್ದು,ಸಾರ್ವಜನಿಕರ ಸಹಾಯದಿಂದ ತಂದೆ ಕೈ ಯಿಂದ ಬಿಡಿಸಿಕೊಂಡು ಪ್ರಿಯಕರನ ಬಳಿ ಸೇರಿದ್ದು.

ತನಗೂ ಹಾಗೂ ತನ್ನ ಪ್ರಿಯಕರ ಮಹೇಂದ್ರನಿಗೆ ಜೀವ ಬೆದರಿಕೆ ಇದ್ದು ರಕ್ಷಣೆ ಕೊಡುವಂತೆ ನಂಜನಗೂಡು ಪೊಲೀಸರ ಮೊರೆ ಹೋಗಿದ್ದಾಳೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page