ಅಪರಾಧವಿಜಯಪುರ

“ವಿದ್ಯಾರ್ಥಿನಿಯರ” ಮುಂದೆಯೇ ಮಾಡಬಾರದ್ದನ್ನು ಮಾಡಿದ “ಲೇಡಿ ಪ್ರಿನ್ಸಿಪಲ್”ಸರೋಜಾ..!

Spread the love


ವಿಜಯಪುರ: ವಿಜಯಪುರ ಜಿಲ್ಲಾ ಆರೋಗ್ಯ ಇಲಾಖೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಪ್ರಾಂಶುಪಾಲರು ನಿಯಮ ಬಾಹಿರ ಚಟುವಟಿಕೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಇದೆ ವರ್ಷದ ಏಪ್ರಿಲ್ ನಲ್ಲಿ ವಿಜಯಪುರ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇರುವ ತರಬೇತಿ ಕೇಂದ್ರದಲ್ಲಿಯೇ ಪವನ ಎಂಬ ಯುವಕನೊಂದಿಗೆ ಕುಣಿದು ಕುಪ್ಪಳಿಸಿದ ವಿಡಿಯೋ ಇದೀಗ ವೈರಲ್ ಆಗಿದ್ದು.

ನಿಯಮಗಳ ಪ್ರಕಾರ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ ಪುರಷರಿಗೆ ಅನುಮತಿ ಇಲ್ಲದೆ ಇದ್ದರು ಕೂಡಾ ಸರೋಜಾ ಮಾತ್ರ ಪವನ ಜೊತೆ ಡ್ಯಾನ್ಸ್ ಮಾಡಿ ವಿದ್ಯಾರ್ಥಿನಿಯರ ಮುಂದೆಯೇ ಕರ್ತವ್ಯ ಲೋಪ ಎಸಗಿದ್ದಾರೆ.

ಇನ್ನು ಈ ಯುವಕ ಈ ಕೇಂದ್ರದಲ್ಲಿ ಹೇಗೆ ಬಂದ ಜೊತೆಗೆ ಪ್ರಾಂಶುಪಾಲರಿಗೂ ಇತನಿಗೂ ಏನು ಸಂಬಂಧ ಹೀಗಾಗಿ ಈ ರೀತಿಯಾಗಿ ಸರ್ಕಾರಿ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡ ಸರೋಜಾ ಮೇಲೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಅಂತಾ ಇದೀಗ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ..

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page