ಎಕ್ಸ್ಲುಸೀವ್ಚಿಕ್ಕ ಮಗಳೂರುನಮ್ಮೂರು

ಮಲೆನಾಡಿನ ‘ಮಹಿಳೆಯರ’ ಕೈಯಲ್ಲಿ ಸಿಕ್ಕ “ಬಾರ್” ಪೀಸ್ ಪೀಸ್..!

Spread the love


ಚಿಕ್ಕಮಗಳೂರು: ಗ್ರಾಮದ ಮಹಿಳೆಯರ ವಿರೋಧದ ನಡುವೆ ತೆರದಿದ್ದ ಬಾರ್ ಮೇಲೆ ಸುಮಾರು 30 ಕ್ಕೂ ಹೆಚ್ಚು ಮಹಿಳೆಯರು ದಾಳಿಯನ್ನು ಮಾಡಿ ಬಾರ್ ನಲ್ಲಿದ್ದ ಪೀಠೋಪಕರಣಗಳನ್ನು ಪೀಸ್ ಪಿಸ್ ಮಾಡಿದ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ಗ್ರಾಮದ ಮಹಿಳೆಯರ ವಿರೋಧದ ನಡುವೆಯೇ ಬಾರ್ ತೆರೆಯಲಾಗಿತ್ತು,ಈ ಹಿಂದೆಯೂ ಕೂಡಾ ನಮ್ಮ ಊರಿಗೆ ಬಾರ್ ಬೇಡ ಎಂದು ಮಹಿಳೆಯರು ಪ್ರತಿಭಟನೆ ಕೂಡಾ ಮಾಡಿದ್ದರು.

ಆದ್ರೆ ಇದಕ್ಕೆ ಕ್ಯಾರೇ ಎನ್ನದೇ ಬಾರ್ ಮಾಲೀಕ್ ಓಪನ್ ಮಾಡಿದ ಹಿನ್ನೆಲೆಯಲ್ಲಿ ಇಂದು ಏಕಾಏಕಿ ಗ್ರಾಮದ ಮಹಿಳೆಯರು ಬಾರ್ ಗೇ ನುಗ್ಗಿ ಬಾರ್ ನಲ್ಲಿದ್ದ ಸಾಮಗ್ರಿಗಳನ್ನು ಪುಡಿಪುಡಿ ಮಾಡಿದ್ದಾರೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page