ಅಪರಾಧಚಿಕ್ಕ ಬಳ್ಳಾಪುರನಮ್ಮೂರುಬ್ರೇಕಿಂಗ್ ನ್ಯೂಸ್

ಗುರು ಶಿಷ್ಯನ ನಡುವೆ “ಆ ಸಂಬಂಧ” ಸೆಲ್ಫಿ ವಿಡಿಯೋ ಮಾಡಿಕೊಂಡು ಇಬ್ಬರು ಆತ್ಮಹತ್ಯೆ.!ಸಲಿಂಗ..!

Spread the love

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಳಾಲಮ್ಮ ದೇವಸ್ಥಾನದ ದೇವಿಯ ಆರಾಧಕ ಶ್ರೀಧರ ಮತ್ತು ಆತನ ಶಿಷ್ಯ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಪೂಜಾರಿ ಆಗಿದ್ದ ಶ್ರೀಧರ ತನ್ನ ಶಿಷ್ಯನಾದ ಅನಿಲ್ ಜೊತೆ ಸಲಿಂಗ ಕಾಮವನ್ನು ಇಟ್ಟುಕೊಂಡಿದ್ದ ಎಂಬ ಊಹಾಪೋಹ ಎದ್ದಿದ್ದವು…!?ಇದರ ನಡುವೆಯೇ ಅನಿಲ್ ಗೇ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ಮನನೊಂದ ಪೂಜಾರಿ ಶ್ರೀಧರ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

ಪೂಜಾರಿ ಶ್ರೀಧರ ಸೆಲ್ಫಿ ವಿಡಿಯೋ ಮಾಡಿ ನೇಣಿಗೆ ಶರಣಾಗಿದ್ದನ್ನು ಕಂಡು ಮಾನಸಿಕವಾಗಿ ಕುಗ್ಗಿದ ಅನಿಲ್ ಕೂಡಾ ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಾನು ಯಾವಾಗಲೂ ಅಮ್ಮನ ಜೊತೆ ಇರ್ತಿದೆ ಹೀಗಾಗಿ ನಾನು ಸತ್ತ ಮೇಲೆ ನನ್ನನ್ನು ಕೂಡಾ ಅಮ್ಮನ ಬಳಿ ಸಮಾಧಿ ಮಾಡಿ ಅಂತಾ ವಿಡಿಯೋದಲ್ಲಿ ಹೇಳಿದ್ದ.ಚಿಂತಾಮಣಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿಯನ್ನು ನೀಡಿ ಪರಿಶೀಲನೆ ನಡೆಸಿದ್ದು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page