ಅಪರಾಧಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ- ಧಾರವಾಡ

ಹುಬ್ಬಳ್ಳಿಯ “BRTS” ‘ಬ್ರೀಡ್ಜ್’ ಮೇಲಿಂದ ಬಿದ್ದ ಆಂಬ್ಯುಲೆನ್ಸ್…ಅದರಲ್ಲಿದ್ದವರು ಏನಾದ್ರು..!

Spread the love


ಹುಬ್ಬಳ್ಳಿ:ಆಂಬ್ಯುಲೆನ್ಸ್ ವಾಹನ ಒಂದು ಚಾಲಕನ ನಿಯಂತ್ರಣ ತಪ್ಪಿ BRTS ಬ್ರೀಡ್ಜ್ ಮೇಲಿಂದ ಬಿದ್ದ ಪರಿಣಾಮ ಆಂಬ್ಯುಲೆನ್ಸ್ ಸಂಪೂರ್ಣವಾಗಿ ನುಜ್ಜುಗುಜ್ಜಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ನವನಗರದ ಕ್ಯಾನ್ಸರ್ ಆಸ್ಪತ್ರೆಗೆ ಸೇರಿದ ಆಂಬ್ಯುಲೆನ್ಸ್ ರೋಗಿಯೊಬ್ಬರನ್ನು ಬಿಟ್ಟು ಮರಳಿ ಕ್ಯಾನ್ಸರ್ ಆಸ್ಪತ್ರೆಗೆ ಹೋಗುವಾಗ ಚಾಲಕನ ನಿಯಂತ್ರಣ ತಪ್ಪಿ ವಿಧ್ಯಾನಗರದ ಎಂ ಆರ್ ಸಾಕ್ರೆ ಶಾಲೆಯ ಮುಂಬಾಗದಲ್ಲಿ ಇರುವ BRTS ಬ್ರೀಡ್ಜ್ ಮೇಲಿಂದ ಬಿದ್ದಿದೇ.

ಅದೃಷ್ಟವಶಾತ್ ಕೆಳಗಡೆ ಯಾವುದೇ ವಾಹನ ಇಲ್ಲದ ಕಾರಣ ನಡೆಯ ಬಹುದಾಗಿದ್ದ ಬಾರಿ ದುರಂತ ತಪ್ಪಿದ್ದು,ಅಪಘಾತ ಅಗುತ್ತಿದ್ದ ಹಾಗೇ ಡ್ರೈವರ್ ಆಂಬ್ಯುಲೆನ್ಸ್ ಬಿಟ್ಟು ಪರಾರಿಯಾಗಿದ್ದು.

ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರು ಭೇಟಿಯನ್ನು ನೀಡಿದ್ದು,ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page