ಉಡುಪಿನಮ್ಮೂರುಶಿಕ್ಷಣ

ನಾಡಗೀತೆಗೆ ಗೌರವ ನೀಡಿದ ಆಕಳು,ಮನುಜ ಇದನ್ನು ನೋಡಿ ಕಲಿ..!

Spread the love


ಉಡುಪಿ : ಪ್ರಾಣಿಗಳಿಗೆ ಮಾತನಾಡಲು ಬರೋದಿಲ್ಲ ಅನ್ನೋದನ್ನಾ ಬಿಟ್ಟರೇ ಬೇರೆಲ್ಲದರಲ್ಲೂ ಅವು ಮನುಷ್ಯನಿಗಿಂತ ಮೇಲೆಯೆ.

ಅದಕ್ಕೆ ಸಾಕ್ಷಿ ಎನ್ನುವ ಹಾಗೆ ಶಾಲೆಯೊಂದರಲ್ಲಿ ಮಕ್ಕಳು ನಾಡಗೀತೆಯನ್ನು ಹಾಡುವಾಗ ಆಕಳು ಕೂಡಾ ಹಾಡು ಮುಗಿಯುವ ವರೆಗೂ ಅಲ್ಲೇ ನಿಂತು ಗೌರವವನ್ನು ಸೂಚಿಸಿದ ಘಟನೆ ನಡೆದಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಮಾವಿನಕಟ್ಟೆ ಗ್ರಾಮದಲ್ಲಿ ಆಕಳು ನಾಡಗೀತೆಗೆ ಗೌರವವನ್ನು ಸಲ್ಲಿಸಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page