ಬ್ರೇಕಿಂಗ್ ನ್ಯೂಸ್ಹುಬ್ಬಳ್ಳಿ- ಧಾರವಾಡ

ಲಾಡ್ಜ್ ನಲ್ಲಿಯೇ ನೇಣಿಗೆ ಶರಣಾದ ಪ್ರೇಮಿಗಳು…!

Spread the love

ಧಾರವಾಡ:ಲಾಡ್ಜ್ ನಲ್ಲಿ ಪ್ರೇಮಿಗಳಿಬ್ಬರು ನೇಣಿಗೆ ಶರಣು
ಧಾರವಾಡ ಜಿಲ್ಲೆಯ ನವಲಗುಂದ ಪಟ್ಡಣದ ಅಶೋಕ್ ಲಾಡ್ಜ್ ನಲ್ಲಿ ನಡೆದ ಘಟನೆ

ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಪ್ರೇಮಿಗಳು
ಸಂಜೆಯೇ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ನವಲಗುಂದ ಬಸ್ ಸ್ಟಾಪ್ ಎದುರಿಗೆ ಈರುವ ಲಾಡ್ಜ್

ಮನೆಯವರು ಮದುವೆಗೆ ವಿರೋಧ ಮಾಡಿದ ಹಿನ್ನೆಲೆ ಆತ್ಮಹತ್ಯೆ ಗೆ ಶರಣಾಗಿರುವ ಶಂಕೆ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page