ಎಕ್ಸ್ಲುಸೀವ್ನಮ್ಮೂರುಹುಬ್ಬಳ್ಳಿ- ಧಾರವಾಡ

“ಪೋಷಕರ” ವಿರೋಧದ ನಡುವೆಯೇ ಕುಂದಗೋಳದಲ್ಲಿ “Love ಮ್ಯಾರೇಜ್” ಆದ ಪ್ರೇಮಿಗಳು.!

Spread the love

ಕುಂದಗೋಳ : ಹಲವು ವರ್ಷದಿಂದ ಪ್ರೀತಿಸುತ್ತಿದ್ದ ಯುವ ಜೋಡಿಯೊಂದು ಮನೆಯವರ ವಿರೋಧದ ನಡುವೆ ಮದುವೆ ಯಾದ ಘಟನೆ ನಡೆದಿದೆ.

ಕುಂದಗೋಳ ತಾಲ್ಲೂಕಿನ ಸಂಕ್ಲಿಪುರ ಗ್ರಾಮದ ಹನುಮಂತಪ್ಪ ಜೋಗಿ ಹಾಗೂ ಗದಗ ಜಿಲ್ಲೆಯ ಸ್ವಾಗಿಹಾಳ ಗ್ರಾಮದ ಕುಸುಮ ಎಂಬುವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು,ಆದ್ರೆ ಇವರ ಪ್ರೀತಿಗೆ ಮನೆಯವರ ವಿರೋಧ ಇದ್ದ ಹಿನ್ನೆಲೆಯಲ್ಲಿ.

ಇಂದು ಕುಂದಗೋಳ ಸಬ್ ರಜಿಸ್ಟರ್ ಕಚೇರಿಯಲ್ಲಿ ರಜಿಸ್ಟರ್ ಮ್ಯಾರೇಜ್ ಆಗುವುದರ ಮೂಲಕ ದಾಂಪತ್ಯ ಜೀವನಕ್ಕೆ ಹನುಮಂತಪ್ಪ ಹಾಗೂ ಕುಸುಮಾ ಕಾಲಿಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Check Also
Close
Back to top button
Breaking News
HomeHomeHomeHomeSample Page

You cannot copy content of this page